¡Sorpréndeme!

Kaala movie : ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ ತಲೈವಾ ಫ್ಯಾನ್ಸ್ | Filmibeat Kannada

2018-06-07 15,024 Dailymotion

ಕರ್ನಾಟಕದಲ್ಲಿ ಕಾಲಾ ಚಿತ್ರ ರಿಲೀಸ್ ಆಗೋದಕ್ಕೆ ಬಿಡೋದಿಲ್ಲ ಅಂತ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ರು, ಕಾಲಾ ಸಿನಿಮಾ ರಿಲೀಸ್ ಆಗಿದೆ.
ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಸಿನಿಮಾ ರಿಲೀಸ್ ಆಗಿದ್ದು ಟಿಕೆಟ್‌ಗಾಗಿ ಫ್ಯಾನ್ಸ್ ಪರದಾಡುತ್ತಿದ್ದಾರೆ

Kala karikalan movie is facing too much of hatredness from everywhere . Due to kaveri water dispute the movie didn't
hit the screens of Bangalore. But now it has got released in few malls of Bangalore including Mantri mall.